2018ನೇ ಸಾಲಿನ ಜಾಗತಿಕ ಜಿಡಿಪಿ ಶ್ರೇಯಾಂಕ ಪಟ್ಟಿ ಪ್ರಕಟಿಸಲಾಗಿದೆ. ಭಾರತ ಐದನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದೆ. 20.5 ಟ್ರಿಲಿಯನ್ ಡಾಲರ್ ಹೊಂದಿರುವ ಯುಎಸ್ 2018ರಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
India faces a big shock. India drops at 7th spot in Global GDP rankings 2018. From fifth position, India has slipped to the seventh position in the global GDP rankings of 2018.